spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ ಗಮನಿಸಿ…ಡ್ಯಾಂಡ್ರಫ್ ಹೆಚ್ಚಾಗಿದ್ರೆ ಈ ಒಂದೇ ಒಂದು ಟಿಪ್ ಟ್ರೈ ಮಾಡಿ…

- Advertisement -Nitte

ಮಹಿಳೆಯರಿಗೆ ಕೂದಲಿನ ಮೇಲೆ ಹೆಚ್ಚು ಕಾಳಜಿ. ಕೂದಲಿಗೆ ಹೆಚ್ಚು ಸಮಸ್ಯೆಯಾಗಿ ಕಾಡೋದು ಡ್ಯಾಂಡ್ರಫ್. ಆಗ ಹೇಗೆ ಕಾಳಜಿ ವಹಿಸುವುದು ಎಂಬ ಗೊಂದಲವೇ? ನಿಮಗಾಗಿಯೇ ಈ ಟಿಪ್.

ಪೌಡರ್ ಮಾಡೋಕೆ ಬೇಕಾಗಿರುವ ಪದಾರ್ಥಗಳು
ಕರಿಬೇವು
ಬೇವಿನ ಎಲೆ
ಅಲೋವೆರಾ
ವಿಟಮಿನ್ ಇ capsules
ಕೊಬ್ಬರಿ ಎಣ್ಣೆ

  • ಮೊದಲಿಗೆ ಕರಿಬೇವು ಹಾಗೂ ಬೇವಿನ ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ನಂತರ ಅದಕ್ಕೆ ಅಲೋವೆರಾ ಗಳನ್ನು ಸಣ್ಣದಾಗಿ ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು 15 ನಿಮಿಷ ಸ್ಟೋರ್ ಮಾಡಿ.
  • ಕೊನೆಯಲ್ಲಿ ಅದಕ್ಕೆ 2 ವಿಟಮಿನ್ ಇ capsules ಹಾಗೂ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿಕೊಂಡು 1 ಗಂಟೆ ಹಾಗೆ ಬಿಡಬೇಕು. ಬಳಿಕ ಸ್ನಾನ ಮಾಡಿದರೆ ಡ್ಯಾಂಡ್ರಫ್ ಹೋಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss