ಹೊಸದಿಗಂತ ವರದಿ ವಿಜಯಪುರ:
ಸಿಂದಗಿ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ಬೆಳಗ್ಗೆ 11 ಗಂಟೆ ವರೆಗೆ ಶೇ.26.75 ರಷ್ಟು ಮತದಾನಗೊಂಡಿದೆ.
ಸಿಂದಗಿ ತಾಲೂಕಿನ ದೇವಣಗಾಂವದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕುಟುಂಬದೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.