ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಂಡು ಮಗು ಬೇಕೆಂಬ ಅಂಧ ನಂಬಿಕೆ ಮತ್ತು ವಿಕೃತ ಮನೋಭಾವ ಎಷ್ಟು ಭೀಕರ ಪರಿಣಾಮಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ತೆಲಂಗಾಣದಲ್ಲಿ ನಡೆದ ಈ ಘಟನೆ ಬೆಚ್ಚಿಬೀಳಿಸುವ ಉದಾಹರಣೆಯಾಗಿದೆ. ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಂದು ಅವರ ಸಾವನ್ನು ಅಪಘಾತದಂತೆ ತೋರಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆಯಲ್ಲಿ ಇದು ಯೋಜಿತ ಕೊಲೆ ಎಂದು ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ತನ್ನ ಪತ್ನಿಯೊಂದಿಗೆ ಗಂಡು ಮಗುವಿನ ವಿಚಾರವಾಗಿ ನಿರಂತರವಾಗಿ … Continue reading ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ