ʼಸುಹಾನಾ ಸೈಯದ್ʼ ಹೆಸರು ಬದಲಿಸಿಕೊಳ್ಳಿ ಎಂದ ನೆಟ್ಟಿಗನಿಗೆ ಮುಖಕ್ಕೆ ಹೊಡೆದಂಥ ರಿಪ್ಲೇ ಕೊಟ್ಟ ಗಾಯಕಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಯಕಿ ಸುಹಾನಾ ಸೈಯದ್ ಹಿಂದು ಯುವಕನನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಿ ಇತ್ತೀಚೆಗೆ ಮತ್ತೆ ಸುದ್ದಿಗೆ ಬಂದಿದ್ದರು. ಈಗಲೂ ಪತಿ ಜತೆ ದೇವಾಲಯಗಳಿಗೆ ಹೋಗುವ ಫೋಟೊಗಳನ್ನು ಸುಹಾನಾ ಪೋಸ್ಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಸುಹಾನಾ ಸೈಯದ್ ಪ್ರಶ್ನೆ ಉತ್ತರ ಎನ್ನುವ ಇನ್ಸ್ಟಾಗ್ರಾಮ್ ಸೆಷನ್ ಹೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಭಿಮಾನಿಗಳು ಏನಾದರೂ ಕೇಳಬಹುದು, ಉತ್ತರ ಕೊಡುವಂಥ ಪ್ರಶ್ನೆಯಾಗಿದ್ದರೆ ಸೆಲೆಬ್ರಿಟಿಗಳು ಉತ್ತರ ನೀಡುತ್ತಾರೆ. ಈ ಪ್ರಶ್ನೋತ್ತರದ ವೇಳೆ ವ್ಯಕ್ತಿಯೊಬ್ಬ ನೀವ್ಯಾಕೆ ನಿಮ್ಮ ಹೆಸರನ್ನು … Continue reading ʼಸುಹಾನಾ ಸೈಯದ್ʼ ಹೆಸರು ಬದಲಿಸಿಕೊಳ್ಳಿ ಎಂದ ನೆಟ್ಟಿಗನಿಗೆ ಮುಖಕ್ಕೆ ಹೊಡೆದಂಥ ರಿಪ್ಲೇ ಕೊಟ್ಟ ಗಾಯಕಿ
Copy and paste this URL into your WordPress site to embed
Copy and paste this code into your site to embed