VVIPಗಳ ವೋಟರ್‌ ಲಿಸ್ಟ್‌ಗೂ SIR ಬಿಸಿ: ಜೈಶಂಕರ್ ದಂಪತಿ ಸೇರಿ ಗಣ್ಯರಿಗೆ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ತೀವ್ರಗತಿಯಿಂದ ಸಾಗುತ್ತಿದ್ದು, ಇದೀಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಪತ್ನಿ ಕ್ಯೋಕೊ ಎಸ್. ಜೈಶಂಕರ್ ಅವರಿಗೂ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ. ಹಿಂದಿನ SIR ದಾಖಲೆಗಳೊಂದಿಗೆ ಪ್ರಸ್ತುತ ಮತದಾರರ ಮಾಹಿತಿಯನ್ನು ಹೊಂದಿಸಲು ಸಾಧ್ಯವಾಗದಿರೋದ್ರಿಂದ ಅವರನ್ನು ‘Unmapped with Last SIR’ ವಿಭಾಗದಲ್ಲಿ ಗುರುತಿಸಲಾಗಿದೆ. ಸಿಸೋಡಿಯಾ ಕುಟುಂಬಕ್ಕೂ ನೋಟಿಸ್ ಜೈಶಂಕರ್ ದಂಪತಿ ನವದೆಹಲಿ ವಿಧಾನಸಭಾ ಕ್ಷೇತ್ರದ ಸುಂದರ್ ಬಾಗ್ ಮತಗಟ್ಟೆ … Continue reading VVIPಗಳ ವೋಟರ್‌ ಲಿಸ್ಟ್‌ಗೂ SIR ಬಿಸಿ: ಜೈಶಂಕರ್ ದಂಪತಿ ಸೇರಿ ಗಣ್ಯರಿಗೆ ನೋಟಿಸ್