ಕರ್ನಾಟಕದಲ್ಲಿ SIR ಕಾವು: 43.80 ಲಕ್ಷ ಮತದಾರರಿಗೆ ನೋಟಿಸ್, ನಿಮ್ಮ ಹೆಸರೂ ಈ ಪಟ್ಟಿಯಲ್ಲಿದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದೆ. ಮತದಾರರ ವಿವರಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಹೆಸರು ಅಥವಾ ಇತರ ಮಾಹಿತಿಯಲ್ಲಿ ಹೊಂದಾಣಿಕೆ ಕಾಣದ 43.80 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮತದಾರರಿಗೆ ಪರಿಶೀಲನೆಗಾಗಿ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. 43.80 ಲಕ್ಷ ಮತದಾರರಿಗೆ ನೋಟಿಸ್ SIR ಪರಿಶೀಲನೆಯಲ್ಲಿ 23.45 ಲಕ್ಷ ಮತದಾರರ ವಿವರಗಳು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿಲ್ಲ. ಮತ್ತೊಂದೆಡೆ, ಸುಮಾರು 20.35 … Continue reading ಕರ್ನಾಟಕದಲ್ಲಿ SIR ಕಾವು: 43.80 ಲಕ್ಷ ಮತದಾರರಿಗೆ ನೋಟಿಸ್, ನಿಮ್ಮ ಹೆಸರೂ ಈ ಪಟ್ಟಿಯಲ್ಲಿದ್ಯಾ?