ಸರ್, ನನಗೆ ಜೀವ ಬೆದರಿಕೆ ಇದೆ,ಝಡ್ ಶ್ರೇಣಿಯ ಭದ್ರತೆ ಕೊಡಿ: ಅಮಿತ್ ಶಾ, ಸಿದ್ದರಾಮಯ್ಯಗೆ ರೆಡ್ಡಿ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ತನಗೆ ಜೀವ ಬೆದರಿಕೆ ಇದೆ ನನಗೆ ಝಡ್ ಶ್ರೇಣಿಯ (Z Category Security) ಭದ್ರತೆ ಕೊಡಿ ಎಂದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪತ್ರ ಬರೆದಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹೀಗಾಗಿ, ಝಡ್ ಶ್ರೇಣಿಯ ಭದ್ರತೆ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ , ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಗೃಹಮಂತ್ರಿ … Continue reading ಸರ್, ನನಗೆ ಜೀವ ಬೆದರಿಕೆ ಇದೆ,ಝಡ್ ಶ್ರೇಣಿಯ ಭದ್ರತೆ ಕೊಡಿ: ಅಮಿತ್ ಶಾ, ಸಿದ್ದರಾಮಯ್ಯಗೆ ರೆಡ್ಡಿ ಪತ್ರ