ಮೂಕಪ್ರಾಣಿಯ ಮೇಲಿನ ಮಮತೆಗೆ ಜೀವ ತೆತ್ತ ಸೋದರಿಯರು: ಸಾವಿನಲ್ಲೂ ಮರೆಯದ ಪ್ರಾಣಿ ಪ್ರೇಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಾಣಿಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅವುಗಳನ್ನು ಕಳೆದುಕೊಳ್ಳುವ ಭೀತಿ ಇಬ್ಬರು ಯುವತಿಯರ ಪ್ರಾಣವನ್ನೇ ಬಲಿಪಡೆದಿರುವ ಕರುಣಾಜನಕ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೋನಿ’ ಚೇತರಿಸಿಕೊಳ್ಳದಿದ್ದನ್ನು ಕಂಡು ಮನನೊಂದ ರಾಧಾ ಸಿಂಗ್ (24) ಮತ್ತು ಜಿಯಾ ಸಿಂಗ್ (22) ಎಂಬ ಸಹೋದರಿಯರು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವಿವರ: ಲಕ್ನೋದ ದೋಡಾ ಖೇಡಾ ಗ್ರಾಮದ ಈ ಇಬ್ಬರೂ ಸಹೋದರಿಯರು ಪದವೀಧರರಾಗಿದ್ದರು. … Continue reading ಮೂಕಪ್ರಾಣಿಯ ಮೇಲಿನ ಮಮತೆಗೆ ಜೀವ ತೆತ್ತ ಸೋದರಿಯರು: ಸಾವಿನಲ್ಲೂ ಮರೆಯದ ಪ್ರಾಣಿ ಪ್ರೇಮ