ಪರೀಕ್ಷಾ ಪೆ ಚರ್ಚಾ | ಕನಸು ಕಾಣದೇ ಸುಮ್ಮನೆ ಇದ್ದೀರಿ ಎಂದರೆ ಅದೊಂದು ಕ್ರೈಂ ಇದ್ದಂತೆ : ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕನಸು ಕಾಣದಿರುವುದು ಅಪರಾಧ, ಎಲ್ಲರೂ ಕನಸು ಕಾಣಬೇಕು. ಕನಸಿನ ಬಗ್ಗೆ ಬರೀ ಮಾತನಾಡಿದರೆ ಸಾಲೋದಿಲ್ಲ. ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ. ನೀವು ಎಲ್ಲ ವಿಷಯಗಳಲ್ಲಿಯೂ ಸಮರ್ಥರಾಗೋಕೆ ಪ್ರಯತ್ನಿಸಿ, ಯಶಸ್ಸು ನಿಮ್ಮ ಹಿಂದೆಯೇ ಬರುತ್ತದೆ. ಈಗ ನೀವು ಗಗನಯಾತ್ರಿಯಾಗಬೇಕು ಎಂದು ಆಸೆಪಟ್ಟಿದ್ದೀರಿ ಎಂದುಕೊಳ್ಳಿ. ಅದು ನನ್ನ ಕನಸು ಎಂದು ಬಾಯಲ್ಲಿ ಹೇಳಿಕೊಂಡರೆ … Continue reading ಪರೀಕ್ಷಾ ಪೆ ಚರ್ಚಾ | ಕನಸು ಕಾಣದೇ ಸುಮ್ಮನೆ ಇದ್ದೀರಿ ಎಂದರೆ ಅದೊಂದು ಕ್ರೈಂ ಇದ್ದಂತೆ : ಮೋದಿ