Wednesday, August 17, 2022

Latest Posts

ಶಿವಕುಮಾರ ಸ್ವಾಮೀಜಿಯವರ 114ನೇ ಜಯಂತ್ಯೋತ್ಸವ: ಏಪ್ರಿಲ್ 1 ರಂದು “ಅನ್ನದಾಸೋಹ, ರಕ್ತದಾನ ಶಿಬಿರ”

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಂಗೈಕ್ಯ, ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 114 ಜಯಂತ್ಯೋತ್ಸವದ ಅಂಗವಾಗಿ ಶ್ರೀ ಗುರು ಬಸವೇಶ್ವರ ಎಜ್ಯುಕೇಷನಲ್ ಟ್ರಸ್ಟ್ (ರಿ) ಏಪ್ರಿಲ್ 1 ರಂದು ಬಳ್ಳಾರಿಯಲ್ಲಿ “ಅನ್ನದಾಸೋಹ ಮತ್ತು ರಕ್ತದಾನ ಶಿಬಿರವನ್ನು” ಆಯೋಜಿಸಿದೆ.

ಹೆಚ್ಚಿನ ಮಾಹಿತಿಗಾಗಿ 9964445933,9483066551,7406059999,9945862183 ಸಂಪರ್ಕಿಸಿ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!