ಹನಿಮೂನ್ ಹ*ತ್ಯೆ ಕೇಸ್ ಸ್ಟಡಿ ಮಾಡಿದ್ದ ಸಿಯಾ ಗೋಯಲ್: ಮೊಬೈಲ್ ಹಿಸ್ಟರಿಯಲ್ಲಿ ಸಿಕ್ಕಿತು ಕೊ*ಲೆ ರಹಸ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಬಂಧಿತಳಾಗಿರುವ ಸಿಯಾ ಗೋಯಲ್ ವಿರುದ್ಧ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಮೇಘಾಲಯದ ಬಹುಚರ್ಚಿತ ಹನಿಮೂನ್ ಹತ್ಯೆ ಪ್ರಕರಣದ ಕುರಿತು ಆಕೆ ಮೊಬೈಲ್‌ನಲ್ಲಿ ಮಾಹಿತಿ ಹುಡುಕಿದ್ದಳು ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಮೊಬೈಲ್ ಬ್ರೌಸಿಂಗ್ ಹಿಸ್ಟರಿಯಲ್ಲಿ ಸಿಕ್ಕ ಮಾಹಿತಿ ತನಿಖೆ ವೇಳೆ ಸಿಯಾ ಮೊಬೈಲ್‌ನ ಬ್ರೌಸಿಂಗ್ ಹಿಸ್ಟರಿಯಲ್ಲಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಹುಡುಕಾಟಗಳು ಪತ್ತೆಯಾಗಿವೆ. ಇದರಿಂದ ಮೇಘಾಲಯದ ಪ್ರಕರಣದ … Continue reading ಹನಿಮೂನ್ ಹ*ತ್ಯೆ ಕೇಸ್ ಸ್ಟಡಿ ಮಾಡಿದ್ದ ಸಿಯಾ ಗೋಯಲ್: ಮೊಬೈಲ್ ಹಿಸ್ಟರಿಯಲ್ಲಿ ಸಿಕ್ಕಿತು ಕೊ*ಲೆ ರಹಸ್ಯ
Copy and paste this URL into your WordPress site to embed
Copy and paste this code into your site to embed