Skin Care | ಆಪಲ್ ಸಿಪ್ಪೆ ಬಿಸಾಡ್ಬೇಡಿ: ಇದ್ರಲ್ಲಿದೆ ಸ್ಕಿನ್ ಕೇರ್ ಸೀಕ್ರೆಟ್! ಗೊತ್ತಾ?
ಆಪಲ್ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಾವು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ವಾಸ್ತವವಾಗಿ, ಸೇಬಿನ ಸಿಪ್ಪೆಯಲ್ಲೇ ಚರ್ಮದ ಆರೈಕೆಗೆ ಸಹಾಯಕವಾಗುವ ಅನೇಕ ಪೋಷಕಾಂಶಗಳು ಅಡಗಿವೆ. ಇದರಲ್ಲಿ ವಿಟಮಿನ್ A, C, ಆಂಟಿ ಆಕ್ಸಿಡೆಂಟ್ಸ್ ಮತ್ತು ಪಾಲಿಫಿನಾಲ್‌ಗಳಿದ್ದು, ಚರ್ಮವನ್ನು ರಕ್ಷಿಸಲು ಮತ್ತು ತಾಜಾತನ ನೀಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಬಳಸಿದರೆ ಮುಖದ ಕಾಂತಿ ಹೆಚ್ಚಿಸಲು ಸಹಕಾರಿ. ಸೇಬಿನ ಸಿಪ್ಪೆಯಲ್ಲಿ ಇರುವ ನೈಸರ್ಗಿಕ ಆಮ್ಲಗಳು ಮುಖದ ಮೇಲಿನ ಸತ್ತ ಕೋಶಗಳನ್ನು ನಿಧಾನವಾಗಿ … Continue reading Skin Care | ಆಪಲ್ ಸಿಪ್ಪೆ ಬಿಸಾಡ್ಬೇಡಿ: ಇದ್ರಲ್ಲಿದೆ ಸ್ಕಿನ್ ಕೇರ್ ಸೀಕ್ರೆಟ್! ಗೊತ್ತಾ?
Copy and paste this URL into your WordPress site to embed
Copy and paste this code into your site to embed