Skin Care | ನಿಮ್ಮ ಚರ್ಮಕ್ಕೂ ನೀಡಿ ಒಂದು ದಿನದ ರಜೆ: ಹೀಗಿರಲಿ ನಿಮ್ಮ ಸ್ಕಿನ್ ಕೇರ್!

ವಾರವಿಡೀ ಧೂಳು, ಮಾಲಿನ್ಯ ಮತ್ತು ಒತ್ತಡಕ್ಕೆ ಒಳಗಾದ ನಿಮ್ಮ ಚರ್ಮವನ್ನು ಪುನಶ್ಚೇತನಗೊಳಿಸಲು ಭಾನುವಾರ ಉತ್ತಮ ಸಮಯ. ಈ ಕೆಳಗಿನ ಹಂತಗಳನ್ನು ಅನುಸರಿಸಿ: ಡೀಪ್ ಕ್ಲೆನ್ಸಿಂಗ್: ಮೊದಲು ಮೃದುವಾದ ಫೇಸ್ ವಾಶ್ ಬಳಸಿ ಮುಖ ತೊಳೆಯಿರಿ. ಇದು ವಾರದ ಕೊಳೆಯನ್ನು ಹೊರಹಾಕುತ್ತದೆ. ಎಕ್ಸ್‌ಫೋಲಿಯೇಶನ್: ಸತ್ತ ಕೋಶಗಳನ್ನು ತೆಗೆದುಹಾಕಲು ಸ್ಕ್ರಬ್ ಬಳಸಿ. ಇದು ಚರ್ಮವನ್ನು ಮೃದುವಾಗಿಸುತ್ತದೆ (ವಾರಕ್ಕೆ ಒಮ್ಮೆ ಮಾತ್ರ ಮಾಡಿ). ಸ್ಟೀಮಿಂಗ್: ಸ್ವಲ್ಪ ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದರಿಂದ ಚರ್ಮದ ರಂಧ್ರಗಳು ತೆರೆದುಕೊಂಡು, blackheads ಸುಲಭವಾಗಿ ನಿವಾರಣೆಯಾಗುತ್ತವೆ. ಫೇಸ್ … Continue reading Skin Care | ನಿಮ್ಮ ಚರ್ಮಕ್ಕೂ ನೀಡಿ ಒಂದು ದಿನದ ರಜೆ: ಹೀಗಿರಲಿ ನಿಮ್ಮ ಸ್ಕಿನ್ ಕೇರ್!