Skin Care | ಇವತ್ತಿಂದ ನಾಳೆಗೆ ಪಿಂಪಲ್ ಮಾಯಾ ಆಗ್ಬೇಕು ಅನ್ನೋರಿಗೆ ಈ ಟಿಪ್ಸ್ ಹೇಳಿಮಾಡಿಸಿದ್ದು!
ಹಠಾತ್ ಮುಖದಲ್ಲಿ ಮೂಡುವ ಪಿಂಪಲ್ ಆತ್ಮವಿಶ್ವಾಸಕ್ಕೂ ಹೊಡೆತ ಕೊಡುತ್ತದೆ. ವಿಶೇಷವಾಗಿ ನಾಳೆ ಯಾವುದಾದರೂ ವಿಶೇಷ ಕಾರ್ಯಕ್ರಮ ಇದ್ದರೆ ಇನ್ನೂ ಟೆನ್ಶನ್ ಜಾಸ್ತಿ. ಆದರೆ ಕೆಲವು ಸರಳ ಮನೆಮದ್ದುಗಳು ಪಿಂಪಲ್ ಉಬ್ಬರ ಮತ್ತು ಕೆಂಪುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತಣ್ಣೀರು ಅಥವಾ ಐಸ್ ಉಪಯೋಗಿಸಿ ಪಿಂಪಲ್ ಮೇಲೆ ಐಸ್ ಕ್ಯೂಬ್ ಅನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ 5–10 ನಿಮಿಷ ಸೌಮ್ಯವಾಗಿ ಒತ್ತಿರಿ. ಇದು ಉಬ್ಬರವನ್ನು ಕಡಿಮೆ ಮಾಡಿ ಕೆಂಪುತನವನ್ನು ತಗ್ಗಿಸುತ್ತದೆ. ಟೀ ಟ್ರೀ ಆಯಿಲ್ ಬಳಸಿ ಟೀ … Continue reading Skin Care | ಇವತ್ತಿಂದ ನಾಳೆಗೆ ಪಿಂಪಲ್ ಮಾಯಾ ಆಗ್ಬೇಕು ಅನ್ನೋರಿಗೆ ಈ ಟಿಪ್ಸ್ ಹೇಳಿಮಾಡಿಸಿದ್ದು!
Copy and paste this URL into your WordPress site to embed
Copy and paste this code into your site to embed