Skin Health | ಮಾವಿನ ಹಣ್ಣು ತಿನ್ನೋದಕ್ಕೂ ಮುಖದಲ್ಲಿ ಪಿಂಪಲ್‌ ಬರೋದಕ್ಕೂ ಲಿಂಕ್ ಇದ್ಯಾ?

ಬೇಸಿಗೆಯ ರಾಜ ಎಂದು ಕರೆಯಲಾಗುವ ಮಾವಿನಹಣ್ಣಿನ ರುಚಿಗೆ ಮನಸೋಲದವರು ಯಾರೂ ಇಲ್ಲ. ಆದರೆ ಕೆಲವರು ಮಾವಿನ ಹಣ್ಣು ತಿಂದ ಬಳಿಕ ಮುಖದಲ್ಲಿ ಪಿಂಪಲ್‌ಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇದಕ್ಕೆ ನೇರವಾಗಿ ಮಾವಿನ ಹಣ್ಣೇ ಕಾರಣ ಎನ್ನಲು ಸಾಧ್ಯವಿಲ್ಲವಾದರೂ, ಕೆಲವು ದೈಹಿಕ ಕಾರಣಗಳು ಇದಕ್ಕೆ ಸಂಬಂಧಿಸಿರಬಹುದು. ಮೊದಲನೆಯದಾಗಿ, ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಸಂಭವಿಸಿ, ಚರ್ಮದಲ್ಲಿ ಎಣ್ಣೆಯ ಉತ್ಪಾದನೆ ಹೆಚ್ಚಾಗಬಹುದು. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಂಡು … Continue reading Skin Health | ಮಾವಿನ ಹಣ್ಣು ತಿನ್ನೋದಕ್ಕೂ ಮುಖದಲ್ಲಿ ಪಿಂಪಲ್‌ ಬರೋದಕ್ಕೂ ಲಿಂಕ್ ಇದ್ಯಾ?