Skin Care | ಬೆಳಗ್ಗೆ ಎದ್ದ ತಕ್ಷಣ ಮುಖದ ಮೇಲೆ ಐಸ್ ರಬ್ ಮಾಡೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋದು ಬಹುತೇಕ ಜನರ ಹವ್ಯಾಸ. ಆದರೆ ಅದಕ್ಕಿಂತ ಮೊದಲು ಮುಖಕ್ಕೆ ಒಂದು ಐಸ್ ಕ್ಯೂಬ್ ರಬ್ ಮಾಡಿದ್ರೆ ನಿಮ್ಮ ಚರ್ಮಕ್ಕೆ ಸಿಗೋ ಲಾಭಗಳು ಸಾಕಷ್ಟು. ಮನೆಯಲ್ಲೇ ಸಿಗುವ ಐಸ್ ತುಂಡು, ನಿಮ್ಮ ಸ್ಕಿನ್ ಕೇರ್ ರೂಟೀನ್‌ಗೆ ಹೊಸ ಚೈತನ್ಯ ನೀಡಬಹುದು. ಮೊದಲಿಗೆ, ಐಸ್ ರಬ್ ಮುಖದ ಊತವನ್ನು ಕಡಿಮೆ ಮಾಡುತ್ತದೆ. ರಾತ್ರಿ ನಿದ್ರೆಯ ನಂತರ ಕಣ್ಣುಗಳ ಸುತ್ತ ಕಾಣಿಸುವ ಪಫಿನೆಸ್, ಐಸ್‌ನ ತಂಪಿನಿಂದ ತಕ್ಷಣ ಇಳಿಯುತ್ತದೆ. ಇದು ಚರ್ಮಕ್ಕೆ ತಾಜಾ ಲುಕ್ … Continue reading Skin Care | ಬೆಳಗ್ಗೆ ಎದ್ದ ತಕ್ಷಣ ಮುಖದ ಮೇಲೆ ಐಸ್ ರಬ್ ಮಾಡೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?