SL vs NZ | ನ್ಯೂಜಿಲೆಂಡ್ ದಾಳಿಗೆ ಪತರುಗುಟ್ಟಿದ ಸಿಂಹಳೀಯರು: ವಿಶ್ವಕಪ್ನಿಂದ ಹೊರಬಿದ್ದ ಶ್ರೀಲಂಕಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬೊದಲ್ಲಿ ನಡೆದ 2026ರ T20 ವರ್ಲ್ಡ್ ಕಪ್ 2026 ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು 61 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಕನಸನ್ನು ಬಲಪಡಿಸಿದೆ. ಆತಿಥೇಯರಿಗೆ ಇದು ಸತತ ಎರಡನೇ ಸೋಲಾಗಿದ್ದು, ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆರಂಭಿಕ ಕುಸಿತದ ನಡುವೆಯೇ ಕೋಲ್ ಮೆಕಾಂಚಿ ಮತ್ತು ಮಿಚೆಲ್ ಸ್ಯಾಂಟ್ನರ್ 7ನೇ … Continue reading SL vs NZ | ನ್ಯೂಜಿಲೆಂಡ್ ದಾಳಿಗೆ ಪತರುಗುಟ್ಟಿದ ಸಿಂಹಳೀಯರು: ವಿಶ್ವಕಪ್ನಿಂದ ಹೊರಬಿದ್ದ ಶ್ರೀಲಂಕಾ
Copy and paste this URL into your WordPress site to embed
Copy and paste this code into your site to embed