ತಿರುಮಲದಲ್ಲಿ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ: ಭಕ್ತರ ಗೊಂದಲಕ್ಕೆ ‘ಡಿಜಿಟಲ್ ಪರಿಹಾರ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಟಿಟಿಡಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಪಾದರಕ್ಷೆ ಇಡುವ ವಿಚಾರದಲ್ಲಿ ಉಂಟಾಗುತ್ತಿದ್ದ ಗೊಂದಲಕ್ಕೆ ಇದೀಗ ಡಿಜಿಟಲ್ ಪರಿಹಾರ ಒದಗಿಸಲಾಗಿದೆ. ಹಿಂದೆ ಅನೇಕರು ಪಾದರಕ್ಷೆಗಳನ್ನು ರಸ್ತೆ ಬದಿಯಲ್ಲಿ ಅಥವಾ ಅನಿಯೋಜಿತ ಸ್ಥಳಗಳಲ್ಲಿ ಬಿಡುತ್ತಿದ್ದರಿಂದ ಅವು ಕಾಣೆಯಾಗುವ ಘಟನೆಗಳು ಸಂಭವಿಸುತ್ತಿದ್ದವು. ವಿಶೇಷ ಕೌಂಟರ್‌ಗಳಿದ್ದರೂ ಜನಸಂದಣಿ ಹೆಚ್ಚಿರುವುದರಿಂದ ಠೇವಣಿ ಹಾಗೂ ವಾಪಸು ಪಡೆಯಲು ವಿಳಂಬವಾಗುತ್ತಿತ್ತು. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಟಿಟಿಡಿ ಕ್ಯೂಆರ್ … Continue reading ತಿರುಮಲದಲ್ಲಿ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ: ಭಕ್ತರ ಗೊಂದಲಕ್ಕೆ ‘ಡಿಜಿಟಲ್ ಪರಿಹಾರ’!