ಕಬ್ಬಿನ ಗದ್ದೆ ಒಣಗಿದ್ದರೂ ರೈತರ ಮೊಗದಲ್ಲಿ ಮಂದಹಾಸ: ಮಂಡ್ಯದ ಅಚ್ಚು ಬೆಲ್ಲಕ್ಕೆ ಮಾರ್ಕೆಟ್‌ನಲ್ಲಿ ಭಾರೀ ಡಿಮ್ಯಾಂಡ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮಂಡ್ಯ ಸೀಮೆಯ ಗಮ್ಮತ್ತೇ ಬೇರೆ, ಇಲ್ಲಿನ ಅಚ್ಚು ಬೆಲ್ಲದ ಕಂಪು ಅಂದ್ರೆ ಬರೀ ಕರ್ನಾಟಕ ಅಷ್ಟೇ ಅಲ್ಲ, ಹೊರರಾಜ್ಯದಲ್ಲೂ ಫೇಮಸ್! ಆದ್ರೆ ಈ ಸಲ ಮಳೆರಾಯ ಸರಿಯಾಗಿ ಕೃಪೆ ತೋರದೆ ಗದ್ದೆಗಳೆಲ್ಲ ಒಣಗಿ ನಿಂತಿದ್ದರಿಂದ ರೈತರು ಕೊಂಚ ಹೈರಾಣಾಗಿದ್ದು ನಿಜ. ಕಬ್ಬಿಗೆ ನೀರಿಲ್ಲದೆ ಬೆಳೆ ಇಳುವರಿ ಕಮ್ಮಿಯಾಗಿದೆ. ಗಾಣಗಳಿಗೆ ಬೇಕಾದಷ್ಟು ಕಬ್ಬು ಸಿಗದೆ, ಮಾರುಕಟ್ಟೆಗೆ ಹೋಗೋ ಬೆಲ್ಲದ ಲೋಡ್ ಅರ್ಧಕ್ಕರ್ಧ ಕಡಿಮೆಯಾಗಿದೆ. ಆದ್ರೆ ನೋಡಿ, ಈ ಕೊರತೆಯೇ ಈಗ ಮಂಡ್ಯದ ಬೆಲ್ಲಕ್ಕೆ … Continue reading ಕಬ್ಬಿನ ಗದ್ದೆ ಒಣಗಿದ್ದರೂ ರೈತರ ಮೊಗದಲ್ಲಿ ಮಂದಹಾಸ: ಮಂಡ್ಯದ ಅಚ್ಚು ಬೆಲ್ಲಕ್ಕೆ ಮಾರ್ಕೆಟ್‌ನಲ್ಲಿ ಭಾರೀ ಡಿಮ್ಯಾಂಡ್‌