ರೈತರ ಮುಖದಲ್ಲಿ ಮಂದಹಾಸ: KRS ನೀರಿನ ಮಟ್ಟ 97 ಅಡಿಗೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೃಷ್ಣರಾಜಸಾಗರ (KRS) ಜಲಾಶಯದ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಬಿರುಸುಗೊಂಡ ಪರಿಣಾಮ, KRS ಡ್ಯಾಂಗೆ ಅಪಾರ ಪ್ರಮಾಣದ ನೀರು ಒಳಹರಿವಾಗಿ ಹರಿದುಬರುತ್ತಿದೆ. 100 ಅಡಿಯತ್ತ ಕೃಷ್ಣರಾಜಸಾಗರ ನೀರಿನ ಮಟ್ಟ ಕೇವಲ ಎರಡು ದಿನಗಳ ಹಿಂದೆ ಜಲಾಶಯದ ನೀರಿನ ಮಟ್ಟ 92 ಅಡಿ ಇತ್ತು. ಆದರೆ ಪ್ರಸ್ತುತ ಒಳಹರಿವು ಗಣನೀಯವಾಗಿ ಹೆಚ್ಚಾಗಿರುವುದರಿಂದ ಡ್ಯಾಂ ಮಟ್ಟ ಸದ್ಯ 97 ಅಡಿಗೆ ಏರಿಕೆಯಾಗಿದೆ. … Continue reading ರೈತರ ಮುಖದಲ್ಲಿ ಮಂದಹಾಸ: KRS ನೀರಿನ ಮಟ್ಟ 97 ಅಡಿಗೆ ಏರಿಕೆ!