ಮತ್ತೆ ಒಂದಾದ ಸ್ಮಿತ್-ಪೈನ್ ಜೋಡಿ: PSL ಅಂಗಳದಲ್ಲಿ ಹೊಸ ಇತಿಹಾಸಕ್ಕೆ ಮುನ್ನುಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ್ ಸೂಪರ್ ಲೀಗ್ ಪ್ರೇಮಿಗಳಿಗೆ ಇದೊಂದು ಸಂಚಲನದ ಸುದ್ದಿ. ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಮುಂಬರುವ ಪಿಎಸ್ಎಲ್ 11ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ವಿಶೇಷವೆಂದರೆ, ಲೀಗ್‌ಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಸಿಯಾಲ್ಕೋಟ್ ಸ್ಟಾಲಿಯನ್ಸ್ ಫ್ರಾಂಚೈಸಿ ಪರ ಸ್ಮಿತ್ ಬ್ಯಾಟ್ ಬೀಸಲಿದ್ದಾರೆ. ವರದಿಗಳ ಪ್ರಕಾರ, ಸಿಯಾಲ್ಕೋಟ್ ಸ್ಟಾಲಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ನೇಮಕಗೊಂಡಿದ್ದಾರೆ. ಪೈನ್ ಅವರ ವಿಶೇಷ ಆಸಕ್ತಿಯ ಮೇರೆಗೆ ಫ್ರಾಂಚೈಸಿಯು ‘ಮಾರ್ಕ್ಯೂ … Continue reading ಮತ್ತೆ ಒಂದಾದ ಸ್ಮಿತ್-ಪೈನ್ ಜೋಡಿ: PSL ಅಂಗಳದಲ್ಲಿ ಹೊಸ ಇತಿಹಾಸಕ್ಕೆ ಮುನ್ನುಡಿ!
Copy and paste this URL into your WordPress site to embed
Copy and paste this code into your site to embed