ರನ್‌ವೇಗೆ ಹೊರಟ ಇಂಡಿಗೋದಲ್ಲಿ ಸ್ಮೋಕ್ ಅಲರ್ಟ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚೆನ್ನೈಗೆ ಹೊರಡಲು ಸಜ್ಜಾಗಿದ್ದ ಇಂಡಿಗೋ ವಿಮಾನದಲ್ಲಿ ಟೇಕ್‌ಆಫ್‌ಗೆ ಮುನ್ನವೇ ಹೊಗೆ ಕಾಣಿಸಿಕೊಂಡ ಪರಿಣಾಮ ತುರ್ತು ಪರಿಸ್ಥಿತಿ ಉಂಟಾಯಿತು. ಪೈಲಟ್ ಸಮಯಪ್ರಜ್ಞೆ ಪ್ರದರ್ಶಿಸಿ ವಿಮಾನವನ್ನು ತಕ್ಷಣ ನಿಲ್ಲಿಸಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತೆಗೆದು ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ರನ್‌ವೇ ಕಡೆ ಸಾಗುತ್ತಿದ್ದಾಗಲೇ ಹೊಗೆ ಇಂಡಿಗೋ 6E 6017 ವಿಮಾನವು ಟೇಕ್‌ಆಫ್‌ಗಾಗಿ ರನ್‌ವೇ ಕಡೆ ಸಾಗುತ್ತಿದ್ದ ವೇಳೆ … Continue reading ರನ್‌ವೇಗೆ ಹೊರಟ ಇಂಡಿಗೋದಲ್ಲಿ ಸ್ಮೋಕ್ ಅಲರ್ಟ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Copy and paste this URL into your WordPress site to embed
Copy and paste this code into your site to embed