SNACK RECIPE | ತರಕಾರಿಗಳಿಂದ ತುಂಬಿರುವ ಸ್ಪೆಷಲ್ ವೆಜಿ ಮ್ಯಾಗಿ ಟ್ರೈ ಮಾಡಿ

ಸಂಜೆ ಹೊತ್ತಿಗೆ ಏನಾದರೂ ಬಿಸಿ ಬಿಸಿ, ಟೇಸ್ಟಿ ಮತ್ತು ಬೇಗ ತಯಾರಾಗೋ ಸ್ನ್ಯಾಕ್ ಬೇಕಾ? ಹಾಗಿದ್ದರೆ ಈ ಸ್ಪೆಷಲ್ ವೆಜಿ ಮ್ಯಾಗಿ ಒಮ್ಮೆ ಟ್ರೈ ಮಾಡಿ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಈ ರೆಸಿಪಿ ಕೇವಲ ಕೆಲವೇ ನಿಮಿಷಗಳಲ್ಲಿ ರೆಡಿ ಆಗುತ್ತದೆ. ಮ್ಯಾಗಿಗೆ ತರಕಾರಿಗಳ ಟಚ್ ಕೊಟ್ಟರೆ ರುಚಿ ಮಾತ್ರವಲ್ಲ, ಆರೋಗ್ಯಕರವೂ ಆಗುತ್ತದೆ. ಬೇಕಾಗುವ ಪದಾರ್ಥಗಳು: ಮ್ಯಾಗಿ – 1 ಪ್ಯಾಕೆಟ್ಈರುಳ್ಳಿ – 1 ಸಣ್ಣದುಕ್ಯಾರೆಟ್ – 2 ಟೇಬಲ್ ಸ್ಪೂನ್ (ಚಿಕ್ಕ ತುಂಡುಗಳು)ಕ್ಯಾಪ್ಸಿಕಂ – 2 … Continue reading SNACK RECIPE | ತರಕಾರಿಗಳಿಂದ ತುಂಬಿರುವ ಸ್ಪೆಷಲ್ ವೆಜಿ ಮ್ಯಾಗಿ ಟ್ರೈ ಮಾಡಿ