Snack | ಸ್ಯಾಂಡ್‌ವಿಚ್ ಬಿಸಿ ಬಿಸಿಯಾಗಿ ತಿನ್ಬೇಕಂತಿಲ್ಲ ಕೋಲ್ಡ್ ಆಗಿರೋದು ಕೂಡ ನಡಿಯುತ್ತೆ

ಕೋಲ್ಡ್ ಸ್ಯಾಂಡ್‌ವಿಚ್‌ಗಳು ಬೇಸಿಗೆಯಲ್ಲಿ, ಪಿಕ್ನಿಕ್‌ಗೆ ಅಥವಾ ಮಕ್ಕಳಿಗೆ ತ್ವರಿತವಾಗಿ ಮಾಡಬಹುದಾದ ಆರೋಗ್ಯಕರ ಮತ್ತು ರುಚಿಕರ ತಿಂಡಿಯಾಗಿದೆ. ಇದನ್ನು ಬೇಯಿಸುವ ಅಗತ್ಯವಿಲ್ಲ, ಫ್ರಿಜ್‌ನಿಂದ ನೇರವಾಗಿ ತಣ್ಣಗೆ ಸವಿಯಬಹುದು. ಬೇಕಾಗುವ ಪದಾರ್ಥಗಳು: ಬ್ರೆಡ್ ಸ್ಲೈಸ್ (ವೈಟ್ ಅಥವಾ ಬ್ರೌನ್) – 4ಮೇಯೋ – 3 ರಿಂದ 4 ಚಮಚತಾಜಾ ಕ್ರೀಮ್ – 1 ರಿಂದ 2 ಚಮಚತುರಿದ ಕ್ಯಾರೆಟ್ – 2 ಚಮಚಸಣ್ಣದಾಗಿ ಹೆಚ್ಚಿದ ಕೋಸು – 2 ಚಮಚಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ – 1 ಚಮಚಕಪ್ಪು ಮೆಣಸಿನ ಪುಡಿ … Continue reading Snack | ಸ್ಯಾಂಡ್‌ವಿಚ್ ಬಿಸಿ ಬಿಸಿಯಾಗಿ ತಿನ್ಬೇಕಂತಿಲ್ಲ ಕೋಲ್ಡ್ ಆಗಿರೋದು ಕೂಡ ನಡಿಯುತ್ತೆ