SNACK TIME | ಮನೆಯಲ್ಲೇ ಮಾಡೋಣ ಗರಿಗರಿಯಾದ ಕ್ರಿಸ್ಪಿ ಮೊಮೊಸ್!
ಸಂಜೆ ಹೊತ್ತಿಗೆ ಏನಾದ್ರೂ ಚಟಾಕಿ, ಕ್ರಿಸ್ಪಿ ಸ್ನ್ಯಾಕ್ ತಿನ್ನೋ ಆಸೆ ಆಗ್ತಾ ಇದೆಯಾ? ಹಾಗಿದ್ರೆ ಹೊರಗೆ ಹೋಗೋ ಅವಶ್ಯಕತೆ ಇಲ್ಲ! ಮನೆಯಲ್ಲೇ ಸುಲಭವಾಗಿ “ಕ್ರಿಸ್ಪಿ ಮೊಮೊಸ್” ಮಾಡಿ ಸವಿಯಬಹುದು. ಬೇಕಾಗುವ ಪದಾರ್ಥಗಳು: ಫಿಲ್ಲಿಂಗ್‌ಗೆ: ಎಣ್ಣೆ – 1 ಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಹಸಿಮೆಣಸಿನಕಾಯಿ – 1-2ಈರುಳ್ಳಿ – 1ತರಕಾರಿಗಳು (ಕ್ಯಾರೆಟ್, ಕೋಸು, ಕ್ಯಾಪ್ಸಿಕಂ) ಅಥವಾ ಚಿಕನ್ಉಪ್ಪು, ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು ಮೊಮೊಸ್ ಹಿಟ್ಟಿಗೆ: ಮೈದಾ – 1 ಕಪ್ನೀರು – ಅಗತ್ಯವಿದ್ದಷ್ಟು ಕೋಟಿಂಗ್‌ಗೆ: … Continue reading SNACK TIME | ಮನೆಯಲ್ಲೇ ಮಾಡೋಣ ಗರಿಗರಿಯಾದ ಕ್ರಿಸ್ಪಿ ಮೊಮೊಸ್!
Copy and paste this URL into your WordPress site to embed
Copy and paste this code into your site to embed