SNACKS | ಕ್ರಿಸ್ಪಿ ಅಂಡ್ ಟೇಸ್ಟಿ: ಕೇವಲ 3 ಪದಾರ್ಥಗಳನ್ನು ಬಳಸಿ ಮಾಡಿ ಇನ್‌ಸ್ಟಂಟ್ ರೈಸ್ ಸ್ಟಿಕ್ಸ್  

ರೈಸ್ ಸ್ಟಿಕ್ಸ್ ಮಾಡಲು ತುಂಬಾ ಸುಲಭ ಮತ್ತು ತಿನ್ನಲು ಅತ್ಯಂತ ಗರಿಗರಿಯಾಗಿ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಅಥವಾ ಮಕ್ಕಳಿಗೆ ಸಂಜೆ ಸ್ಕೂಲಿಂದ ಬಂದಾಗ ಕೊಡಲು ಇದು ಒಂದು ಪರ್ಫೆಕ್ಟ್ ಹೋಮ್-ಮೇಡ್ ಸ್ನ್ಯಾಕ್ಸ್. ಒಮ್ಮೆ ಮಾಡಿ ಇಟ್ಟರೆ 15 ರಿಂದ 20 ದಿನಗಳವರೆಗೆ ಕೆಡದಂತೆ ಡಬ್ಬದಲ್ಲಿ ಶೇಖರಿಸಿ ಇಡಬಹುದು. ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು ಹುರಿಗಡಲೆ ಪುಡಿ ಬೆಣ್ಣೆ ಅಥವಾ ಬಿಸಿ ಎಣ್ಣೆ ಜೀರಿಗೆ   ಖಾರದ ಪುಡಿ ಇಂಗು ಉಪ್ಪು   ಎಣ್ಣೆ ಇದನ್ನೂ ಓದಿ: ಮಾಡುವ … Continue reading SNACKS | ಕ್ರಿಸ್ಪಿ ಅಂಡ್ ಟೇಸ್ಟಿ: ಕೇವಲ 3 ಪದಾರ್ಥಗಳನ್ನು ಬಳಸಿ ಮಾಡಿ ಇನ್‌ಸ್ಟಂಟ್ ರೈಸ್ ಸ್ಟಿಕ್ಸ್