SNACKS| ಸಂಜೆ ಸ್ನಾಕ್ಸ್‌ಗೆ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ಸಿದ್ರೆ..ಜಸ್ಟ್ 5 ನಿಮಿಷದಲ್ಲೇ ರೆಡಿಯಾಗುತ್ತೆ ಈ ಬೋಂಡಾ

ಸಂಜೆ ಸ್ನಾಕ್ಸ್‌ಗೆ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ಸಿದ್ರೆ, ಮನೆಯಲ್ಲಿ ಹಣ್ಣಾದ ಬಾಳೆಹಣ್ಣು ಇದ್ರೆ ಸಾಕು ಈ ಸ್ನಾಕ್ಸ್‌ ಮಾಡಬಹುದು. ಹೊರಗಡೆ ಗರಿಗರಿಯಾಗಿ, ಒಳಗಡೆ ಸಾಫ್ಟ್ ಆಗಿರೋ ಈ ಸೂಪರ್ ಟೇಸ್ಟಿ ಸಿಹಿ ಬೋಂಡಾವನ್ನ ಕೇವಲ 5 ನಿಮಿಷದಲ್ಲಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ಬಾಳೆಹಣ್ಣು ಗೋಧಿ ಹಿಟ್ಟು ಬೆಲ್ಲದ ಪುಡಿ  ಏಲಕ್ಕಿ ಪುಡಿ: ತೆಂಗಿನಕಾಯಿ ಅಡುಗೆ ಸೋಡಾ ಉಪ್ಪು ಎಣ್ಣೆ ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಬಾಳೆಹಣ್ಣುಗಳನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಿವುಚಿಕೊಳ್ಳಬೇಕು. ಅದಕ್ಕೆ ಬೆಲ್ಲದ ಪುಡಿ ಹಾಕಿ, … Continue reading SNACKS| ಸಂಜೆ ಸ್ನಾಕ್ಸ್‌ಗೆ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ಸಿದ್ರೆ..ಜಸ್ಟ್ 5 ನಿಮಿಷದಲ್ಲೇ ರೆಡಿಯಾಗುತ್ತೆ ಈ ಬೋಂಡಾ