Snacks | ಮಳೆ ಬಂದಿದೆ… ಪ್ಲೇಟ್ ನಲ್ಲಿ ಬಿಸಿಬಿಸಿ ಮ್ಯಾಗಿ ರೋಲ್ ಇದ್ರೆ ಸಾಕು ಅಲ್ವಾ

ಮಳೆ ಬರ್ತಿದೆ ಸಂಜೆ ಚಹಾದ ಜೊತೆ ಏನಾದ್ರು ಬಿಸಿ ಬಿಸಿ ತಿನ್ಬೇಕು ಅಂತಿದ್ರೆ ಮ್ಯಾಗಿ ರೋಲ್ ಟ್ರೈ ಮಾಡಿ. ಮ್ಯಾಗಿ ಮತ್ತು ಚಪಾತಿಯ ಕಾಂಬಿನೇಷನ್‌ನಿಂದ ತಯಾರಾಗುವ ಈ ಸ್ನ್ಯಾಕ್ ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಪದಾರ್ಥಗಳು ಮ್ಯಾಗಿ ಸ್ಟಫಿಂಗ್‌ಗೆಮ್ಯಾಗಿ ನೂಡಲ್ಸ್ – 2 ಪ್ಯಾಕೆಟ್ಮ್ಯಾಗಿ ಟೇಸ್ಟ್ ಮೇಕರ್ – 2 ಪ್ಯಾಕೆಟ್ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)ಕ್ಯಾರೆಟ್ – 1 (ತುರಿದದ್ದು)ಕ್ಯಾಪ್ಸಿಕಮ್ – ½ ಕಪ್ (ಸಣ್ಣದಾಗಿ ಹೆಚ್ಚಿದ್ದು)ಹಸಿಮೆಣಸಿನಕಾಯಿ – 1ಟೊಮೆಟೊ ಕೆಚಪ್ – 1 ಚಮಚಸೋಯಾ ಸಾಸ್ … Continue reading Snacks | ಮಳೆ ಬಂದಿದೆ… ಪ್ಲೇಟ್ ನಲ್ಲಿ ಬಿಸಿಬಿಸಿ ಮ್ಯಾಗಿ ರೋಲ್ ಇದ್ರೆ ಸಾಕು ಅಲ್ವಾ