SNACKS | ಸಂಜೆಯ ಚಹಾಕ್ಕೆ ದಿಢೀರ್‌ ಸ್ನಾಕ್ಸ್ ಬೇಕೆ? ಹಾಗಾದ್ರೆ ಈರುಳ್ಳಿ ರಿಂಗ್ಸ್ ಒಮ್ಮೆ ಟ್ರೈ ಮಾಡಿ

ಈರುಳ್ಳಿ ರಿಂಗ್ಸ್‌ನ್ನು ಕೇವಲ 15-20 ನಿಮಿಷಗಳಲ್ಲಿ ತಯಾರಿಸಿ ಬಿಸಿಯಾಗಿ ತಿನ್ನಬಹುದು ಹಾಗೂ ಇದು ಸಂಜೆಯ ಚಹಾಕ್ಕೆ ಅತ್ಯುತ್ತಮ ಕುರುಕುಲು ತಿಂಡಿಯಾಗಿದೆ. ಇದನ್ನು ಬರಿ ಸ್ನಾಕ್ಸ್ ಆಗಿ ಮಾತ್ರವಲ್ಲದೆ, ಬರ್ಗರ್, ಸ್ಯಾಂಡ್‌ವಿಚ್ ಅಥವಾ ಬಿರಿಯಾನಿಯ ಜೊತೆಗೂ ಸೈಡ್ ಡಿಶ್ ಆಗಿ ಬಳಸಬಹುದು. ಬೇಕಾಗುವ ಸಾಮಗ್ರಿಗಳು:ಈರುಳ್ಳಿಮೈದಾ ಹಿಟ್ಟುಜೋಳದ ಹಿಟ್ಟುಅಕ್ಕಿ ಹಿಟ್ಟುಕೆಂಪು ಮೆಣಸಿನ ಪುಡಿಗರಂ ಮಸಾಲಾಕಾಳುಮೆಣಸಿನ ಪುಡಿಉಪ್ಪುಬ್ರೆಡ್ ಪುಡಿಎಣ್ಣೆ ತಯಾರಿಸುವ ವಿಧಾನ: ಮೊದಲು ಈರುಳ್ಳಿಯನ್ನು ದಪ್ಪನೆಯ ಉಂಗುರದ ಆಕಾರದಲ್ಲಿ ಕತ್ತರಿಸಿ, ಒಂದೊಂದಾಗಿ ಬಿಡಿಸಿಕೊಳ್ಳಬೇಕು. ನಂತರ ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, … Continue reading SNACKS | ಸಂಜೆಯ ಚಹಾಕ್ಕೆ ದಿಢೀರ್‌ ಸ್ನಾಕ್ಸ್ ಬೇಕೆ? ಹಾಗಾದ್ರೆ ಈರುಳ್ಳಿ ರಿಂಗ್ಸ್ ಒಮ್ಮೆ ಟ್ರೈ ಮಾಡಿ