Snacks | Peri Peri Potato Cheese Balls: ಮಕ್ಕಳಿಗೆ ಒಮ್ಮೆ ಕೊಟ್ಟು ನೋಡಿ! ಬಾಯಿ ಚಪ್ಪರಿಸಿಕೊಂಡು ತಿಂತಾರೆ!

ಸಂಜೆಯ ಟೀ ಸಮಯಕ್ಕೆ ಅಥವಾ ಪಾರ್ಟಿ ಸ್ನ್ಯಾಕ್ ಆಗಿ ಏನಾದರೂ ವಿಭಿನ್ನವಾಗಿ, ಕ್ರಿಸ್ಪಿಯಾಗಿ ತಯಾರಿಸಬೇಕು ಅಂದ್ರೆ ಪೆರಿ ಪೆರಿ ಪೋಟೇಟೋ ಚೀಸ್ ಬಾಲ್ ಮಾಡಿ ನೋಡಿ. ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಲೂಗಡ್ಡೆ ಮತ್ತು ಚೀಸ್ ಜೊತೆಗೆ ಪೆರಿ ಪೆರಿ ಮಸಾಲೆಯ ರುಚಿ ಈ ಸ್ನ್ಯಾಕ್‌ಗೆ ವಿಶೇಷ ಆಕರ್ಷಣೆ ಕೊಡುತ್ತದೆ. ಮಕ್ಕಳಿಗಂತೂ ಇದು ತುಂಬಾನೇ ಇಷ್ಟ ಆಗುತ್ತೆ. ಟ್ರೈ ಮಾಡಿ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗಡ್ಡೆ – 3ಚೀಸ್ – ½ ಕಪ್ಪೆರಿ ಪೆರಿ ಮಸಾಲಾ – … Continue reading Snacks | Peri Peri Potato Cheese Balls: ಮಕ್ಕಳಿಗೆ ಒಮ್ಮೆ ಕೊಟ್ಟು ನೋಡಿ! ಬಾಯಿ ಚಪ್ಪರಿಸಿಕೊಂಡು ತಿಂತಾರೆ!