Snacks Series 1 | ಮಂಗಳೂರು ಸ್ಟೈಲ್ ಬಟಾಟೆ ಅಂಬಡೆ! ರುಚಿ ನೋಡಿದ್ದೀರಾ?

ಮಂಗಳೂರಿನ ತಿಂಡಿಗಳು ಅಂದ್ರೇ ರುಚಿ, ಸುವಾಸನೆ ಮತ್ತು ಪರಂಪರೆಯ ಅದ್ಭುತ ಮಿಶ್ರಣ. ಅದರಲ್ಲೂ ಬಟಾಟೆ ಅಂಬಡೆ ಎಂದರೆ ಮನೆಯಲ್ಲೇ ಸಿಂಪಲ್ ಸಾಮಾಗ್ರಿಗಳಿಂದ ತಯಾರಾಗುವ, ಆದರೆ ರುಚಿಯಲ್ಲಿ ಟಾಪ್ ಆಗಿರುವ ಸಂಜೆಯ ಎಣ್ಣೆ ತಿಂಡಿ. ಮಾಡೋದು ಕೂಡ ತುಂಬಾ ಸುಲಭ. ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 3ಈರುಳ್ಳಿ – 1ಹಸಿಮೆಣಸು – 2ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ಶುಂಠಿ – 1 ಟೀ ಸ್ಪೂನ್ಕರಿಬೇವು – ಕೆಲವುನಿಂಬೆ ರಸ – 1 ಟೀ ಸ್ಪೂನ್ಉಪ್ಪು – ರುಚಿಗೆಒಗ್ಗರಣೆಗಾಗಿ … Continue reading Snacks Series 1 | ಮಂಗಳೂರು ಸ್ಟೈಲ್ ಬಟಾಟೆ ಅಂಬಡೆ! ರುಚಿ ನೋಡಿದ್ದೀರಾ?