Snacks Series 13 | ಈ ತರ ಒಮ್ಮೆ ಇಡ್ಲಿ ಮಂಚೂರಿಯನ್ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ

ಬೆಳಿಗ್ಗೆ ಉಳಿದ ಇಡ್ಲಿಗಳನ್ನು ರುಚಿಕರವಾದ ಸ್ನ್ಯಾಕ್‌ ಆಗಿ ಮಾಡ್ಬೇಕಾ? ಹಾಗಾದ್ರೆ ಇಡ್ಲಿ ಮಂಚೂರಿಯನ್ ನಿಮಗೆ ಸೂಪರ್ ಆಯ್ಕೆ. ಸಿಹಿ–ಖಾರ ಮಿಕ್ಸ್‌ನ ರುಚಿ, ಹೊರಗೆ ಕ್ರಿಸ್ಪಿ ಮತ್ತು ಒಳಗೆ ಸಾಫ್ಟ್ ಟೆಕ್ಸ್ಚರ್… ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಡಿಶ್ ಇದು. ಚಾಯ್ ಜೊತೆಗೆ ಸಂಜೆ ಸ್ನ್ಯಾಕ್ ಆಗಲಿ, ಪಾರ್ಟಿ ಸ್ಟಾರ್ಟರ್ ಆಗಲಿ ಈ ರೆಸಿಪಿ ಹಿಟ್! ಬೇಕಾದ ಸಾಮಗ್ರಿಗಳು ಇಡ್ಲಿ – 6ಕಾರ್ನ್‌ಫ್ಲೋರ್ – 3 ಟೀ ಸ್ಪೂನ್ಮೈದಾ – 2 ಟೀ ಸ್ಪೂನ್ಮೆಣಸಿನ ಪುಡಿ – 1 … Continue reading Snacks Series 13 | ಈ ತರ ಒಮ್ಮೆ ಇಡ್ಲಿ ಮಂಚೂರಿಯನ್ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ