Snacks Series 14 | ಅವಲಕ್ಕಿ ವಡೆ: ಸುಲಭವಾಗಿ ತಯಾರಿಸಬಹುದಾದ ರುಚಿಕರ ತಿಂಡಿ!
ಸಂಜೆ ಚಹಾ ಜೊತೆಗೆ ಸವಿಯಲು ಅವಲಕ್ಕಿ ವಡೆ ಒಂದು ಆರೋಗ್ಯಕರ ಹಾಗೂ ರುಚಿಕರ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ವಡೆ ಎಲ್ಲರಿಗೂ ಇಷ್ಟವಾಗುತ್ತೆ ನೋಡಿ. ಬೇಕಾಗುವ ಸಾಮಗ್ರಿಗಳು ಅವಲಕ್ಕಿ – 2 ಕಪ್ಹಸಿರು ಮೆಣಸಿನಕಾಯಿ – 2ಈರುಳ್ಳಿ – 1ಕ್ಯಾರೆಟ್ – 1ಕೊತ್ತಂಬರಿ ಸೊಪ್ಪು – ಸ್ವಲ್ಪಶುಂಠಿ – 1 ಚಮಚ (ತುರಿದುದು)ಜೀರಿಗೆ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುಅಕ್ಕಿಹಿಟ್ಟು – 2 ಚಮಚಎಣ್ಣೆ – ಕರಿಯಲು ತಯಾರಿಸುವ ವಿಧಾನ ಮೊದಲು ಅವಲಕ್ಕಿಯನ್ನು ನೀರಿನಲ್ಲಿ … Continue reading Snacks Series 14 | ಅವಲಕ್ಕಿ ವಡೆ: ಸುಲಭವಾಗಿ ತಯಾರಿಸಬಹುದಾದ ರುಚಿಕರ ತಿಂಡಿ!
Copy and paste this URL into your WordPress site to embed
Copy and paste this code into your site to embed