Snacks Series 15 | ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿದೆ ಪಾಸ್ತಾ ಚಿಪ್ಸ್: ಕ್ರಿಸ್ಪಿ & ಟ್ರೆಂಡಿ ಸ್ನ್ಯಾಕ್! ನೀವೂ ಟ್ರೈ ಮಾಡಿ

ಸಾಧಾರಣ ಪಾಸ್ತಾವನ್ನು ವಿಭಿನ್ನವಾಗಿ, ಮಕ್ಕಳಿಂದ ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುವಂತೆ ತಯಾರಿಸಬಹುದು ಅಂದ್ರೆ ಅದು ಪಾಸ್ತಾ ಚಿಪ್ಸ್. ಇತ್ತೀಚೆಗೆ ಟ್ರೆಂಡಿಂಗ್ ಆಗಿರುವ ಈ ರೆಸಿಪಿ ಟೀ ಟೈಮ್ ಸ್ನ್ಯಾಕ್‌ಗೂ, ಪಾರ್ಟಿ ಸ್ಟಾರ್ಟರ್‌ಗೂ ಸೂಪರ್ ಆಯ್ಕೆ. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಪಾಸ್ತಾ ಚಿಪ್ಸ್ ರುಚಿಯ ಜೊತೆಗೆ ಕ್ರಂಚಿಯನ್ನೂ ಕೊಡುತ್ತದೆ. ಬೇಕಾಗುವ ಪದಾರ್ಥಗಳು ಪಾಸ್ತಾ (ನಿಮಗೆ ಬೇಕಾದ ಆಕಾರದ್ದು) – 1 ಕಪ್ನೀರು – ಬೇಯಿಸಲುಉಪ್ಪು – ಅಗತ್ಯಕ್ಕೆ ತಕ್ಕಷ್ಟುಎಣ್ಣೆ – 2 ಟೇಬಲ್‌ಸ್ಪೂನ್ಕೆಂಪು ಮೆಣಸಿನ … Continue reading Snacks Series 15 | ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿದೆ ಪಾಸ್ತಾ ಚಿಪ್ಸ್: ಕ್ರಿಸ್ಪಿ & ಟ್ರೆಂಡಿ ಸ್ನ್ಯಾಕ್! ನೀವೂ ಟ್ರೈ ಮಾಡಿ