Snacks Series 18 | ನಮ್ಮನಿಮ್ಮೆಲ್ಲರ ಫೇವರಿಟ್ ದಹಿ ಪುರಿ: ಮನೆಯಲ್ಲೇ ಒಮ್ಮೆ ಮಾಡಿ ನೋಡಿ!
ಸ್ಟ್ರೀಟ್ ಫುಡ್ ಅಂದಾಗ ಮೊದಲು ನೆನಪಿಗೆ ಬರೋದು ದಹಿ ಪುರಿ. ಒಂದೇ ತುತ್ತಿನಲ್ಲಿ ಸಿಹಿ, ಖಾರ, ಹುಳಿ ರುಚಿಗಳ ಅನುಭವ ನೀಡುವ ಈ ಸ್ನ್ಯಾಕ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರ ಫೇವರಿಟ್. ನೀವೂ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು ಪುರಿ – 12–15ಗಟ್ಟಿ ಮೊಸರು – 1 ಕಪ್ಬೇಯಿಸಿದ ಆಲೂಗಡ್ಡೆ – 2ಬೇಯಿಸಿದ ಕಡಲೆಕಾಳು – ½ ಕಪ್ಹಸಿರು ಚಟ್ನಿ – 3 ಟೇಬಲ್ ಸ್ಪೂನ್ಸಿಹಿ ಹುಣಸೆ ಚಟ್ನಿ – 3 ಟೇಬಲ್ ಸ್ಪೂನ್ಉಪ್ಪು – ರುಚಿಗೆ … Continue reading Snacks Series 18 | ನಮ್ಮನಿಮ್ಮೆಲ್ಲರ ಫೇವರಿಟ್ ದಹಿ ಪುರಿ: ಮನೆಯಲ್ಲೇ ಒಮ್ಮೆ ಮಾಡಿ ನೋಡಿ!
Copy and paste this URL into your WordPress site to embed
Copy and paste this code into your site to embed