Snacks Series 19 | ಸಂಜೆ ಕರುಮ್ ಕುರುಮ್ ಅಂತ ತಿನ್ನೋಕೆ ಏನಾದ್ರು ಬೇಕಾ? ಈ ಸಬ್ಬಕ್ಕಿ ವಡೆ ಇದೆ ಅಲ್ವಾ! ಮಾಡಿ ಒಮ್ಮೆ

ಸಂಜೆಯ ಹೊತ್ತಿಗೆ ಚಹಾ ಕೈಯಲ್ಲಿ ಹಿಡಿದು, ಬಿಸಿ ಬಿಸಿ ತಿಂಡಿ ಬೇಕು ಅನ್ನಿಸುವ ಕ್ಷಣಕ್ಕೆ ಮನಸ್ಸಿಗೆ ಮೊದಲು ನೆನಪಾಗುವುದೇ ವಡೆ. ಅದರಲ್ಲಿ ಸಬ್ಬಕ್ಕಿ ವಡೆಗೆ ವಿಶೇಷ ಸ್ಥಾನ ಇದೆ. ಅಕ್ಕಿ ಹಿಟ್ಟು ಇಲ್ಲದೇ, ಸಬ್ಬಕ್ಕಿಯಿಂದ ತಯಾರಾಗುತ್ತೆ ಈ ವಡೆ. ಹೊಟ್ಟೆ ತುಂಬಿಸುವುದಕ್ಕಿಂತಲೂ ಮನಸ್ಸಿಗೆ ತೃಪ್ತಿ ಕೊಡುವ ಈ ಸ್ನ್ಯಾಕ್ ಎಲ್ಲರಿಗೂ ಇಷ್ಟ. ನೀವೂ ಒಮ್ಮೆ ಮಾಡಿ ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ – 1 ಕಪ್ (2–3 ಗಂಟೆ ನೆನೆಸಿದ್ದು)ಉದ್ದಿನ ಬೇಳೆ – 2 ಟೇಬಲ್ ಸ್ಪೂನ್ಸಣ್ಣ ಈರುಳ್ಳಿ … Continue reading Snacks Series 19 | ಸಂಜೆ ಕರುಮ್ ಕುರುಮ್ ಅಂತ ತಿನ್ನೋಕೆ ಏನಾದ್ರು ಬೇಕಾ? ಈ ಸಬ್ಬಕ್ಕಿ ವಡೆ ಇದೆ ಅಲ್ವಾ! ಮಾಡಿ ಒಮ್ಮೆ