Snacks Series 20 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ದಹಿ ಟೋಸ್ಟ್! ತಿನ್ನೋಕೆ ರುಚಿಯಾಗಿರುತ್ತೆ

ಸಂಜೆಯ ಹೊತ್ತಿಗೆ ಚಹಾ ಜೊತೆಗೆ ಏನಾದರೂ ಲೈಟ್ ಆಗಿ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ದಹಿ ಟೋಸ್ಟ್ ಮಾಡಿ. ಕಡಿಮೆ ಪದಾರ್ಥಗಳಲ್ಲಿ, ಹೆಚ್ಚು ಸಮಯ ತೆಗೆದುಕೊಳ್ಳದೆ ಮಾಡುವ ಈ ಸ್ನ್ಯಾಕ್ ಮಕ್ಕಳಿಗೂ ಇಷ್ಟವಾಗುತ್ತೆ ಜೊತೆಗೆ ಆರೋಗ್ಯಕ್ಕೂ ಒಂದು ರೀತಿ ಒಳ್ಳೆದೇ. ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್‌ಗಳು, ಮೊಸರು, ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ, ಬೆಣ್ಣೆ ಅಥವಾ ಎಣ್ಣೆ. ಮಾಡುವ ವಿಧಾನ: ಮೊದಲು ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಚೆನ್ನಾಗಿ … Continue reading Snacks Series 20 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ದಹಿ ಟೋಸ್ಟ್! ತಿನ್ನೋಕೆ ರುಚಿಯಾಗಿರುತ್ತೆ