Snacks Series 21 | 10 ನಿಮಿಷ ಸಾಕು ಈ Bread pocket ಮಾಡೋಕೆ! ತಿಂದೋನಿಗೆ ಗೊತ್ತು ಇದರ ರುಚಿ

ಸಂಜೆಯ ಹೊತ್ತಿನಲ್ಲಿ ಹಸಿವು ಹೆಚ್ಚಾದಾಗ, ಬೇಗನೆ ತಯಾರಾಗುವ ಹಾಗೆಯೇ ರುಚಿಯಾದ ಸ್ನ್ಯಾಕ್ ಈ ಬ್ರೆಡ್ ಪಾಕೆಟ್. ಮನೆಯಲ್ಲೇ ಸಿಗುವ ಸಾಮಾನ್ಯ ಪದಾರ್ಥಗಳಿಂದ ಇದನ್ನು ಸುಲಭವಾಗಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು:ಬ್ರೆಡ್ ಸ್ಲೈಸ್‌ಗಳು, ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಉಪ್ಪು, ಎಣ್ಣೆ. ಮಾಡುವ ವಿಧಾನ:ಮೊದಲು ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಅದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಶುಂಠಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ. ಬಳಿಕ … Continue reading Snacks Series 21 | 10 ನಿಮಿಷ ಸಾಕು ಈ Bread pocket ಮಾಡೋಕೆ! ತಿಂದೋನಿಗೆ ಗೊತ್ತು ಇದರ ರುಚಿ