Snacks Series 22 | ಎಗ್ ಲೆಸ್ ಗೋಡಂಬಿ ಬಿಸ್ಕೆಟ್: ಟೀಯಲ್ಲಿ ಮುಳುಗಿಸಿ ತಿಂತಿದ್ರೆ..ಆಹಾ! ಏನ್ ಟೇಸ್ಟ್

ಸಂಜೆಯ ಹೊತ್ತಿನಲ್ಲಿ ಚಹಾ ಕುಡಿಯೋ ಟೈಮ್ ನಲ್ಲಿ ಬಾಯಲ್ಲಿ ಕರಗುವ ಬಿಸ್ಕೆಟ್ ಸಿಕ್ಕರೆ ಆನಂದವೇ ಬೇರೆ. ಅಂಗಡಿಯ ಬಿಸ್ಕೆಟ್‌ಗಿಂತ ಮನೆಯಲ್ಲೇ ತಯಾರಿಸಿದ ಗೋಡಂಬಿ ಬಿಸ್ಕೆಟ್ ಆರೋಗ್ಯಕರವೂ ಹೌದು, ರುಚಿಯಲ್ಲೂ ಸೂಪರ್. ಕಡಿಮೆ ಪದಾರ್ಥಗಳಲ್ಲಿ ಸುಲಭವಾಗಿ ಮಾಡುವ ಈ ರೆಸಿಪಿ, ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸ್ನ್ಯಾಕ್. ಅವಶ್ಯಕ ಪದಾರ್ಥಗಳು ಮೈದಾ – 1 ಕಪ್ಪುಡಿ ಸಕ್ಕರೆ – ½ ಕಪ್ಬೆಣ್ಣೆ – ½ ಕಪ್ಗೋಡಂಬಿ – ½ ಕಪ್ (ಸಣ್ಣ ತುಂಡುಗಳು)ಏಲಕ್ಕಿ ಪುಡಿ – ½ ಟೀ ಸ್ಪೂನ್ಉಪ್ಪು … Continue reading Snacks Series 22 | ಎಗ್ ಲೆಸ್ ಗೋಡಂಬಿ ಬಿಸ್ಕೆಟ್: ಟೀಯಲ್ಲಿ ಮುಳುಗಿಸಿ ತಿಂತಿದ್ರೆ..ಆಹಾ! ಏನ್ ಟೇಸ್ಟ್