Snacks Series 23 | ಬಟಾಣಿ ಪಡ್ಡು: ಸಂಜೆಯ ತಿಂಡಿಗೆ ಆರೋಗ್ಯಕರ ಆಯ್ಕೆ
ಮನೆಮಂದಿಯೆಲ್ಲ ಸೇರಿ ಸಂಜೆ ಚಹಾ ಸಮಯದಲ್ಲಿ ಬಿಸಿಬಿಸಿ ತಿಂಡಿ ಸವಿಬೇಕು ಅಂದ್ರೆ ಫಟಾ ಫಟ್ ಅಂತ ರೆಡಿ ಆಗೋದು ಅಂದ್ರೆ ಅದು ಬಟಾಣಿ ಪಡ್ಡು. ಕಡಿಮೆ ಎಣ್ಣೆಯಲ್ಲಿ ತಯಾರಿಸಬಹುದಾದ ಈ ರೆಸಿಪಿ ಆರೋಗ್ಯಕರವಾಗಿಯೂ ಇರುತ್ತದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಮೆಚ್ಚಿನ ಈ ಬಟಾಣಿ ಪಡ್ಡುಗಳು ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜೊತೆಗೆ ಇನ್ನಷ್ಟು ರುಚಿಯಾಗುತ್ತವೆ. ಬೇಕಾಗುವ ಪದಾರ್ಥಗಳು: ಹಸಿರು ಬಟಾಣಿ – 1 ಕಪ್ಸೂಜಿ (ರವೆ) – 1 ಕಪ್ಮೊಸರು – ½ ಕಪ್ಈರುಳ್ಳಿ – 1ಹಸಿಮೆಣಸು … Continue reading Snacks Series 23 | ಬಟಾಣಿ ಪಡ್ಡು: ಸಂಜೆಯ ತಿಂಡಿಗೆ ಆರೋಗ್ಯಕರ ಆಯ್ಕೆ
Copy and paste this URL into your WordPress site to embed
Copy and paste this code into your site to embed