Snacks Series 6 | ಕ್ರಿಸ್ಪಿ ಆನಿಯನ್ ರಿಂಗ್ಸ್: ಮನೆಯಲ್ಲೇ ಹೋಟೆಲ್ ಸ್ಟೈಲ್ ಸ್ಪೆಷಲ್ ಸ್ನ್ಯಾಕ್!
ಸಂಜೆಯ ಚಹಾ ಸಮಯಕ್ಕೆ ಏನಾದರೂ ಬಿಸಿ ಬಿಸಿ ತಿನ್ಬೇಕು ಅಂದ್ರೆ ತಕ್ಷಣ ನೆನಪಾಗೋದು ಕ್ರಿಸ್ಪಿ ಆನಿಯನ್ ರಿಂಗ್ಸ್. ಹೊರಗೆ ಆರ್ಡರ್ ಮಾಡಿದಷ್ಟು ರುಚಿಯಾಗಿ ಮತ್ತು ಸುಲಭವಾಗಿಯೇ ಮನೆಯಲ್ಲೂ ತಯಾರಿಸಿಕೊಳ್ಳಬಹುದಾದ ಈ ಸ್ನ್ಯಾಕ್ ಮಕ್ಕಳಿಗಂತೂ ಭಾರೀ ಫೇವರಿಟ್. ಬೇಕಾಗುವ ಸಾಮಗ್ರಿಗಳು: ಈರುಳ್ಳಿ ದೊಡ್ಡದು – 2ಮೈದಾ ಹಿಟ್ಟು – ½ ಕಪ್ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಮೆಣಸು ಪುಡಿ – ½ … Continue reading Snacks Series 6 | ಕ್ರಿಸ್ಪಿ ಆನಿಯನ್ ರಿಂಗ್ಸ್: ಮನೆಯಲ್ಲೇ ಹೋಟೆಲ್ ಸ್ಟೈಲ್ ಸ್ಪೆಷಲ್ ಸ್ನ್ಯಾಕ್!
Copy and paste this URL into your WordPress site to embed
Copy and paste this code into your site to embed