Snacks Series 9 | ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ! ಏನ್ ಟೇಸ್ಟ್ ಗೊತ್ತಾ?

ಈಗ ಸಧ್ಯ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿರೋ ಒಂದು ತಿಂಡಿ ಅಂದ್ರೆ ಅದು ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ. ಕೇವಲ ಖಾರ ಮಾತ್ರವಲ್ಲದೆ, ಖರ್ಜೂರದ ಸಿಹಿ, ನಿಂಬೆಹುಳಿ ಮತ್ತು ವಿನೆಗರ್‌ನ ಹುಳಿಯನ್ನು ಸೇರಿಸಿ, ಖಾರ ಮತ್ತು ಸಿಹಿಯ ಪರಿಪೂರ್ಣ ಸಮತೋಲನ ನೀಡುವ ಮಸಾಲಾ ಚಕ್ಕುಲಿ ಇದು. ಬೇಕಾಗುವ ಪದಾರ್ಥಗಳು ಖರ್ಜೂರ : 6 (ಬೀಜ ತೆಗೆದದ್ದು)ಕಾಶ್ಮೀರಿ ಚಿಲ್ಲಿ ಪೌಡರ್ : 2 ಟೇಬಲ್ ಚಮಚವಿನೆಗರ್ : 1/4 ಟೀಸ್ಪೂನ್ನಿಂಬೆ ರಸ: ಸ್ವಲ್ಪಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ: … Continue reading Snacks Series 9 | ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ! ಏನ್ ಟೇಸ್ಟ್ ಗೊತ್ತಾ?