BEAUTY| ಬ್ಯೂಟಿಗೆ ಬಳಸ್ತಾರೆ ಬಸವನಹುಳು, ಏನೆಲ್ಲಾ ಲಾಭ? ಹೇಗೆ ಬಳಸ್ತಾರೆ ನೋಡಿ..

ಬಸವನಹುಳುವಿನ ಲೋಳೆಯನ್ನು ಮುಖಕ್ಕೆ ಹಚ್ಚೋದ್ರಿಂದ ಸಾಕಷ್ಟು ಲಾಭ ಇದೆ, ಬಸವನ ಹುಳು ಲೋಳೆಯನ್ನು ಉತ್ಪಾದನೆ ಮಾಡುತ್ತದೆ, ಇದರಿಂದ ಚರ್ಮಕ್ಕೆ ಲಾಭವಿದೆ, ಏನೆಲ್ಲಾ ಲಾಭ ಇದೆ ನೋಡಿ..

  • ಬಸವನಹುಳದ ಲೋಳೆಯಿಂದ ಮುಖದ ರಿಂಕಲ್ಸ್ ಕಡಿಮೆಯಾಗುತ್ತದೆ.
  • ಡ್ಯಾಮೇಜ್ ಆಗಿರುವ ಚರ್ಮದ ರಕ್ಷಣೆ ಆಗುತ್ತದೆ.
  • ಕಲೆಗಳು ಕಡಿಮೆಯಾಗುತ್ತದೆ, ಸ್ಕಿನ್ ಗ್ಲೋ ಆಗುವಂತೆ ನೋಡಿಕೊಳ್ಳುತ್ತದೆ.
  • ಮುಖದ ಮೇಲೆ ವಯಸ್ಸಿನ ನಂತರ ಮೂಡುವ ಫೈನ್ ಲೈನ್ಸ್ ಕಡಿಮೆ ಮಾಡೋದಕ್ಕೆ ಸ್ಲೈಮ್ ಸಹಕಾರಿ.
  • ಮುಖ ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.
  • ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಕಲೆಯನ್ನು ಕಡಿಮೆ ಮಾಡುತ್ತವೆ.
  • ನ್ಯೂಟ್ರಿಯಂಟ್ಸ್‌ನಿಂದ ತುಂಬಿರುವ ಲೋಳೆ ಚರ್ಮ ಆರೋಗ್ಯಕರವಾಗಿ ಇಡಲು ಸಹಕರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!