ಹಾವು-ಏಣಿ ಆಟ ಮತ್ತೆ ಶುರು | ಬಂಗಾರದ ಬೆಲೆ ಇಳಿಕೆ: ಗ್ರಾಂಗೆ ಎಷ್ಟು ರೂ ಕಡಿಮೆ ಆಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಕೊನೆಗೂ ಇಳಿಕೆಯಾಗಿದ್ದು, ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ ರಷ್ಟು ಇಳಿಕೆ ದಾಖಲಾಗಿದೆ. ಪ್ರಸ್ತುತ ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,35,000ರೂ ತಲುಪಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,47,280 ರೂ ಆಗಿದೆ. ಒಂದು ಗ್ರಾಂ ಮಟ್ಟದಲ್ಲಿ ನೋಡಿದರೆ 22 ಕ್ಯಾರಟ್ ಚಿನ್ನ 13,500 ರೂ ಹಾಗೂ … Continue reading ಹಾವು-ಏಣಿ ಆಟ ಮತ್ತೆ ಶುರು | ಬಂಗಾರದ ಬೆಲೆ ಇಳಿಕೆ: ಗ್ರಾಂಗೆ ಎಷ್ಟು ರೂ ಕಡಿಮೆ ಆಗಿದೆ ಗೊತ್ತಾ?