ಅಮೆರಿಕದಲ್ಲಿ ಹಿಮಪಾತ: ಹೇಗಿದೆ ನೋಡಿ ಅಲ್ಲಿನ ಪರಿಸ್ಥಿತಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ಅಮೆರಿಕವೇ ಚಳಿಯಿಂದ ನಡುಗುತ್ತಿದ್ದು, ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಪೂರ್ವ ಅಮೆರಿಕದ ಕೆಲ ಭಾಗಗಳಲ್ಲಿ ತೀವ್ರ ಚಳಿ ಹಾಗೂ ಹಿಮ ಆವರಿಸಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ.

US winter storm brings bitter cold, creates deadly havoc – DW – 12/25/2022ಅಮೆರಿಕದ ಹಿಮಪಾತದಿಂದಾಗಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ಕರೆಂಟ್ ಇಲ್ಲದೆ ಜನ ಪರದಾಡಿದ್ದಾರೆ. ಅಡುಗೆ ಮಾಡಲು, ಹೀಟರ್ ಬಳಲಸು ಕರೆಂಟ್ ಇಲ್ಲದ ಕಾರಣ ಜನ ಜೀವನ ನಡೆಸುವುದೇ ಕಷ್ಟ ಎಂದಿದ್ದಾರೆ.

Winter Storms Across The Country Bring Snow And Ice To Millions Of  Americans : Live Updates: Winter Storms 2021 : NPRವೇಗವಾಗಿ ಬರುವ ಬಿರುಗಾಳಿಯಿಂದಾಗಿ ಈಗಾಗಲೇ ಸಾಕಷ್ಟು ಮಂದಿ ತೊಂದರೆ ಅನುಭವಿಸಿದ್ದು, ಮನೆಯಿಂದ ಜನ ಹೊರಬರುತ್ತಿಲ್ಲ.

A massive U.S. winter storm makes holiday travel dangerous : NPR

ಬಫೆಲೊ ಚಂಡಮಾರುತದ ದಾಳಿಗೆ ನ್ಯೂಯಾರ್ಕ್ ತತ್ತರಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಹಿಮಪಾತದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿದೆ.

A massive U.S. winter storm makes holiday travel dangerous : NPRಈ ಹಿಂದೆ ಎಂದೂ ಇಂಥ ಪರಿಸ್ಥಿತಿ ಅನುಭವಿಸಿರಲಿಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Winter Storm Knocks Out Power For 1.5 Million, Cancels Holiday Plans In USವಿದ್ಯುತ್ ಸಂಪರ್ಕ ಇಲ್ಲದಿರುವುದು, ಮನೆಯಿಂದ ಹೊರಹೋಗಲಾರದೇ ಇರುವುದು ಸಂಕಷ್ಟ ತಂದಿದೆ.

NewsNation - Unbiased US News, Breaking News, Headlines & Video

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!