ಇದೆಂಥಾ ಚಳಿ, ಕಾನ್ಪುರದಲ್ಲಿ ಹೃದಯಾಘಾತಕ್ಕೆ 98 ಮಂದಿ ಬಲಿ

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾನ್ಪುರದಲ್ಲಿ ಭೀಕರ ಚಳಿಯಿಂದಾಗಿ ಕಳೆದ ಐದು ದಿನದಲ್ಲಿ 98 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದು ತಿಂಗಳಿನಿಂದ ಮರಗಟ್ಟುವ ಚಳಿ ವಾತಾವರಣವಿದ್ದು, ಸಾರ್ವಜನಿಕರು ತೀವ್ರ ಚಳಿಗೆ ಒಡ್ಡಿಕೊಳ್ಳಬೇಡಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

98  ಜನರಲ್ಲಿ 44 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು 54 ಮಂದಿ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 14 ಮಂದಿ ತೀವ್ರ ಶೀತದಿಂದ ಬಳಲುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!