ಯುಗಾದಿ ಹಬ್ಬಕ್ಕೆ ಅಳಿಯನಿಗೆ ರಾಜ ಮರ್ಯಾದೆ: 101 ಖಾದ್ಯಗಳ ಭರ್ಜರಿ ಊಟ ಹಾಕಿಸಿದ ಅತ್ತೆಮಾವ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ಅಳಿಯ ಮನೆಗೆ ಬಂದಾಗ ವಿಶೇಷ ಸತ್ಕಾರ ನೀಡುವುದು ದಕ್ಷಿಣ ಭಾರತದ ಸಂಪ್ರದಾಯಗಳಲ್ಲಿ ಒಂದು. ಇದೇ ಪರಂಪರೆಯನ್ನು ಇನ್ನಷ್ಟು ಅದ್ದೂರಿಯಾಗಿ ಪ್ರದರ್ಶಿಸಿದ ಘಟನೆ ಆಂಧ್ರದ ಗೋದಾವರಿಖಾನಿಯಲ್ಲಿ ನಡೆದಿದೆ. ಪೆದ್ದಪಳ್ಳಿ ಜಿಲ್ಲೆಯ ದಂಪತಿಯೋರ್ವರು ತಮ್ಮ ಅಳಿಯನಿಗಾಗಿ ಯುಗಾದಿ ಹಬ್ಬದಂದು 101 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಗಳ ವಿವಾಹದ ಬಳಿಕ ಮೊದಲ ಯುಗಾದಿ ಹಬ್ಬದ ನಿಮಿತ್ತ ಅಳಿಯನನ್ನು ಮನೆಗೆ ಆಹ್ವಾನಿಸಿದ ದಂಪತಿ, ಆತಿಥ್ಯದಲ್ಲಿ ಯಾವುದೇ ಕೊರತೆಯಾಗಬಾರದೆಂದು ನಿರ್ಧರಿಸಿದ್ದರು. ಹಬ್ಬದ ಬೆಳಗ್ಗೆ ಸಾಂಪ್ರದಾಯಿಕವಾಗಿ … Continue reading ಯುಗಾದಿ ಹಬ್ಬಕ್ಕೆ ಅಳಿಯನಿಗೆ ರಾಜ ಮರ್ಯಾದೆ: 101 ಖಾದ್ಯಗಳ ಭರ್ಜರಿ ಊಟ ಹಾಕಿಸಿದ ಅತ್ತೆಮಾವ