ಸೋನಿಯಾ ಆತ್ಮಕಥೆ ವಿವಾದ: ಬ್ಲೂ ಸ್ಟಾರ್ ಉಲ್ಲೇಖಕ್ಕೆ ಆಪ್-ಬಿಜೆಪಿ ತೀವ್ರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಆತ್ಮಕಥೆ ಬಿಡುಗಡೆಯಾದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎದ್ದಿದೆ. ಪುಸ್ತಕದಲ್ಲಿ 1984ರ ಐತಿಹಾಸಿಕ ‘ಆಪರೇಷನ್ ಬ್ಲೂ ಸ್ಟಾರ್’ ಕುರಿತು ಮಾಡಲಾಗಿರುವ ಉಲ್ಲೇಖಗಳಿಗೆ ಅಖಾಡಕ್ಕಿಳಿದಿರುವ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜಂಟಿ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಪುಸ್ತಕದಲ್ಲಿ ಬರೆದಿದ್ದೇನು? ತಮ್ಮ ಅತ್ತೆ ಹಾಗೂ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ … Continue reading ಸೋನಿಯಾ ಆತ್ಮಕಥೆ ವಿವಾದ: ಬ್ಲೂ ಸ್ಟಾರ್ ಉಲ್ಲೇಖಕ್ಕೆ ಆಪ್-ಬಿಜೆಪಿ ತೀವ್ರ ಆಕ್ರೋಶ