ತಾಯಿಗೆ ನ್ಯಾಯ ಬೇಕೆಂದು ಸಮಾಧಿ ಅಗೆದ ಪುತ್ರರು: ಶವ ಸಾಗಿಸುವಾಗ ಅಪಘಾತ
ಹೊಸದಿಗಂತ ವರದಿ ದಾವಣಗೆರೆ: ಮರು ಮರಣೋತ್ತರ ಪರೀಕ್ಷೆಗಾಗಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಶವವನ್ನು ಮಕ್ಕಳು ಬೈಕ್ ನಲ್ಲಿ ಜಿಲ್ಲಾಸ್ಪತ್ರೆಗೆ ತರುವ ವೇಳೆ ಅಪಘಾತ ಸಂಭವಿಸಿರುವ ವಿಚಿತ್ರ ಘಟನೆ ವರದಿಯಾಗಿದೆ. ಜಿಲ್ಲೆಯ ಹರಿಹರ ತಾಲೂಕು ಆದಾಪುರ ಗ್ರಾಮದಲ್ಲಿ ಕಳೆದ ಏಪ್ರಿಲ್ 29ರಂದು ಈರಮ್ಮ ಎಂಬ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿಯ ಸಾವಿಗೆ ಅಕ್ಕಪಕ್ಕದ ನಿವಾಸಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ, ಮಕ್ಕಳಾದ ಮಂಜುನಾಥ, ವೆಂಕಟೇಶ್ 11 ಜನರ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಲೇಬೆನ್ನೂರು … Continue reading ತಾಯಿಗೆ ನ್ಯಾಯ ಬೇಕೆಂದು ಸಮಾಧಿ ಅಗೆದ ಪುತ್ರರು: ಶವ ಸಾಗಿಸುವಾಗ ಅಪಘಾತ
Copy and paste this URL into your WordPress site to embed
Copy and paste this code into your site to embed