ಸಮುದ್ರದ ಮಧ್ಯೆ ಸಾವಿನ ಸದ್ದು: ಭಾರತೀಯ ನಾವಿಕರ ಬ*ಲಿಗೆ ಅಮೆರಿಕ ವಿರುದ್ಧ ಇರಾನ್ ಆಕ್ರೋಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮಾನ್ ಕರಾವಳಿ ಸಮೀಪ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ಅಮೆರಿಕ ವಿರುದ್ಧ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಜಾಗತಿಕ ನೌಕಾಯಾನ ಭದ್ರತೆ ಮತ್ತು ಪ್ರಾದೇಶಿಕ ಶಾಂತಿ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಮೃತ ನಾವಿಕರ ಕುಟುಂಬಗಳು ಹಾಗೂ ಭಾರತ ಸರ್ಕಾರಕ್ಕೆ ಸಂತಾಪ ಸೂಚಿಸಿದ್ದು, ವಾಣಿಜ್ಯ ಹಡಗುಗಳ ಮೇಲೆ … Continue reading ಸಮುದ್ರದ ಮಧ್ಯೆ ಸಾವಿನ ಸದ್ದು: ಭಾರತೀಯ ನಾವಿಕರ ಬ*ಲಿಗೆ ಅಮೆರಿಕ ವಿರುದ್ಧ ಇರಾನ್ ಆಕ್ರೋಶ
Copy and paste this URL into your WordPress site to embed
Copy and paste this code into your site to embed